Friday, August 21, 2020

ಮನೆಗೆಲಸ

 

ಮಕ್ಕಳ..! ನಿಮಗೆಲ್ಲ ಗಣೇಶ ಚತುರ್ಥಿಯ ಶುಭಾಶಯಗಳು.

👉ಮನೆಗೆಲಸ

ಪ್ರತಿ  ಶನಿವಾರ ಹಾಗೂ ರವಿವಾರ ಚಂದನ ಟಿವಿಯಲ್ಲಿ ವಿದ್ಯಾಗಮ ಸಂವೇದ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ. ಆದ ಕಾರಣ ತಾವು  ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾದ   ವಿಷಯದ ಐದು ದಿನದ YouTube Links ನ್ನು  PDF ನಲ್ಲಿ ಪ್ರತಿ ದಿನ ಇಗಾಗಲೆ  ಕಲಿಸಿದ್ದೆನೆ ಆ ಲಿಂಕ ಮೂಲಕ ಪುನಃ ಪುನಃ ಪಾಠಗಳನ್ನು ನೋಡಿ ಮನನ ಮಾಡಿಕೋಳ್ಳಿರಿ. ಇದರ ಜೊತೆಗೆ ಕಳಗೆ ತಿಳಿಸಲಾದ ಮನೆಗೆಲಸ ತಪ್ಪದೆ ಮಾಡಿರಿ.

👉 ಮುಗಿದ ಅದ್ಯಾಯದ ಪಠ್ಯದ ಹಿಂದಿರು ಆರು ವಿಷಯದ ಪ್ರಶ್ನೋತ್ತರಗಳನ್ನು ತಪ್ಪದೆ ಬರೆಯಿರಿ. 

👉 ದಿನಾಲು ಒಂದು ಪ್ರಬಂಧ ಶುದ್ಧ ಬರಹ ರೂಪದಲ್ಲಿ ಬರೆಯಿರಿ.

👉 ದಿನಾಲು ಒಂದು  ಪತ್ರಲೇಖನ ಬರೆಯಿರಿ.

👉 ಒಂದರಿಂದ ನೂರರವರೆಗೆ ಹಿಂದಿಯಲ್ಲಿ ಅಂಕಿಗಳನ್ನು ಕಂಠ ಪಾಠ ಮಾಡಿರಿ.

ಪ್ರತಿ ಶನಿವಾರ ಹಾಗೂ ರವಿವಾರ ನಾನು ಕಲಿಸುವ  google meet aap link ಮೂಲಕ join ಆಗಿ ಹೋಂವರ್ಕ್ ಗಳನ್ನು ತೊರಿಸುವದು. ಹಾಗೂ ಪಠ್ಯ ವಿಷಯಗಳ ಬಗ್ಗೆ ಚರ್ಚಿಸುವುದು.

ಮಕ್ಕಳೇ... ಮನೆಯಲ್ಲೆ ಇರಿ, ಆರೋಗ್ಯವಾಗಿರಿ, ಇದರ ಜೊತೆಗೆ ಚೆನ್ನಾಗಿ ಅಭ್ಯಾಸ ಮಾಡಿರಿ. ಶುಭವಾಗಲಿ ತಮಗೆ...

Wednesday, August 19, 2020

Motivational Videos

 

















































































































































































































ವಿದ್ಯಾಗಮ PDF Link

  

 ಚಂದನ ಟಿ.ವಿಯಲ್ಲಿ ಪ್ರತಿ ದಿನ ಪ್ರಸಾರವಾಗುವ ವಿದ್ಯಾಗಮ  ಸಂವೇದ  ಎಲ್ಲಾ ತರಗತಿ ಎಲ್ಲಾ ವಿಷಯದ ಪಾಠಗಳ ವಿಡಿಯೋಗಳನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಒಂದೆ PDF ಪೈಲ್ ಲಿಂಕಿನಲ್ಲಿ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಈ ಕೆಳಗಿ ಲಿಂಕ್ ಬಳಸಿ PDF ಪೈಲ್ ಡೌನಲೊಡ ಮಾಡಿಕೊಂಡು ಆಯಾ ವಿಷಯ ಗುಂಡಿ ಒತ್ತುವ ಮೂಲಕ ಓದಿರಿ. ಹಾಗೂ ನಿಮ್ಮ ಸ್ನೇಹಿತರಿಗೂ ಶೇರ ಮಾಡಿರಿ.


 Arrow Pointing Down - Green Down Arrow Emoji, HD Png Download ... 8ನೇ ತರಗತಿ Arrow Pointing Down - Green Down Arrow Emoji, HD Png Download ...  9ನೇ ತರಗತಿ Arrow Pointing Down - Green Down Arrow Emoji, HD Png Download ... 10ನೇ ತರಗತಿ 

 RAPIDEX ENGLISH SPEAKING COURSE PDF DOWNLOAD | TopperPoint




Monday, August 17, 2020

ಚಂದನವಾಹಿನಿ e-class ವೇಳಾಪಟ್ಟಿ

ಚಂದನ ವಾಹಿನಿ ವೇಳಾಪಟ್ಟಿ

ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುವ ಸಂವೇದ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ. 

ಹಿಂದಿ ವಿಷಯ ವೇಳಾ ಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿರಿ.




ಆರು ವಿಷಯಗಳ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿರಿ.



ಚಂದನ ವಾಹಿನಿಯಲ್ಲಿ ಪ್ರಸಾರವಾಗುವ  8, 9, 10 ನೇ ತರಗತಿಯ ವೇಳಾ ಪಟ್ಟಿಯಂತೆ ನಿಗದಿತ ಸಮಯಕ್ಕೆ ಸರಿಯಾಗಿ ಪಾಠ ವೀಕ್ಷಿಸಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ PDF File Download ಮಾಡಿ, ವೇಳಾ ಪಟ್ಟಿಯನ್ನು ನೋಡಿರಿ. ಈ ವೇಳಾ ಪಟ್ಟಿಯ ಅನುಸಾರ ತಪ್ಪದೇ  ಆಯಾ ದಿನದಂದು ಚಂದನ ವಾಹಿನಿಯಲ್ಲಿ ಬರುವ ಆಯಾ ತರಗತಿಯ ಪಾಠಗಳನ್ನು ಸರಿಯಾದ ಸಮಯಕ್ಕೆ ತಪ್ಪದೆ  ವೀಕ್ಷಿಸಿ, ಹೇಳುವ ವಿಷಯವನ್ನು ಲಕ್ಷಕೊಟ್ಟು ಕೇಳಿ ಒಂದು   ನೋಟ್ ಬುಕ್ಕಿನಲ್ಲಿ ನೋಟ ಮಾಡಿಕೋಳಬೇಕು. ಹಾಗೂ ಪಾಠ ಮುಗಿದ ನಂತರ ಪ್ರಶ್ನೋತ್ತರಗಳನ್ನು ಬರೆದು ವಿಷಯ ಶಿಕ್ಷಕರೊಂದಿಗೆ ವಾಟ್ಸಾಪ ಮೂಲಕ ಸಾದ್ಯವಾದರೆ   ಹಂಚಿಕೊಳ್ಳುವದು.



Thursday, August 13, 2020

ಮಿರ್ಚ ಮಸಾಲಾ


8th

 ಕೆಳಗಿನ ಕೆಂಪು ಗುಂಡಿ ಒತ್ತುವ ಮೂಲಕ ಮಿರ್ಚ ಮಸಲಾ ಪಾಠ ವೀಕ್ಷಿಸಿ.

मिर्च मसाला - 2 पाठ का Animatiin Video देखने के लिए                               

                 Click Here ⤵️

 
कश्मीरी सेब पाठ का विवरणात्मक Video देखने के लिए    Click Here ⤵️

ಕನ್ನಡದಲ್ಲಿ ಸಾರಾಂಶ ಮಿರ್ಚ ಮಸಾಲಾ

Add caption


 

10th

ಕೆಳಗಿನ ಕೆಂಪು ಗುಂಡಿ ಒತ್ತುವ ಮೂಲಕ ಕಸ್ಮಿರಿ ಸೇಬ್ ಪಾಠವನ್ನು ವೀಕ್ಷಿಸಿ.

 कश्मीरी सेब पाठ - 2

कश्मीरी सेब पाठ का Animatiin Video देखने के लिए                               Click Here ⤵️

 
कश्मीरी सेब पाठ का विवरणात्मक Video देखने के लिए    Click Here ⤵️


Wednesday, August 12, 2020

 

9 th

 पाठ - 2 गुलाब सिंह

ಗುಲಾಬ ಸಿಂಹ ಪಾಠವನ್ನು ವೀಕ್ಷಿಸಲು ಕೆಳಗಿನ ಕೆಂಪು ಗುಂಡಿಯನ್ನು ಒತ್ತಿರಿ.

                 गुलाब सिंह animation पाठ

गुलाब सिंह पाठ part-1

                     गुलाब सिंह पाठ part-2



Tuesday, August 11, 2020

ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಕೆ ಪುನರಾರಂಭ


2020 - 21 ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ'ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಬಿಹಾರಿ ವಾಜಪೇಯಿ, ಡಾಕ್ಟರ್ ಬಿಆರ್ ಅಂಬೇಡ್ಕರ, ಶ್ರೀಮತಿ ಇಂದಿರಾಗಾಂಧಿ, ಏಕಲವ್ಯ, ಮಾದರಿ ವಸತಿ ಶಾಲೆಗಳಿಗಲ್ಲಿ. 6ನೇ ತರಗತಿಗೆ ದಾಖಲಾತಿ ಪಡೆಯಲು ಅರ್ಜಿ ಸಲ್ಲಿಕೆ ಪುನರಾರಂಭ.


School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...