Monday, August 10, 2020

ಮಿನುಗು ತಾರೆಗಳು

 

ನಮ್ಮ ವಸತಿ ಶಾಲೆಯ ಮಿನುಗು ತಾರೆಗಳು
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್ ಶಹಪುರ ವಸತಿ ಶಾಲೆಯ ಕು. ಮೀನಾಕ್ಷಿ ಮಾನಸಪ್ಪ  625ಕ್ಕೆ 595. ಪ್ರತಿಶತ 95.2೦℅ ಅಂಕ ಪಡೆದು ವಸತಿ ಶಾಲೆಗೆ ಪ್ರಥಮ ಬಂದಿರುತ್ತಾಳೆ.    ಕು. ಭಾಗ್ಯ ಮಹಾದೇವಪ್ಪ 585  93.60% ದ್ವೀತಿಯ ಸ್ಥಾನ ಬಂದರೆ. ಲಕ್ಷ್ಮಿ ಪಿಡ್ಡಪ್ಪ 538 86.08%,  ಶಿವಲೀಲಾ ರುದ್ರಗೌಡ 520 83.20%, ಮೋನಿಕಾ ದೇವೇಂದ್ರಪ್ಪ 521 83.36%,  ಶಿಲ್ಪ ವೆಂಕಟೇಶ್  512 81.92% ಪುಷ್ಪ ಶರಣಪ್ಪ 509 81.44% ಅಕ್ಷತಾ ಶರಣಪ್ಪ 507 81.12%, ಪೂಜಾ ಮಲ್ಲಿಕಾರ್ಜುನ    503 80.48%  ಗರಿಷ್ಠ ಅಂಕಗಳು ಪಡೇದು ಟಾಪ್ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆದಿರುತ್ತಾರೆ. ಚಂದ್ರಕಲಾ ಇವಳು ಹಿಂದಿ ವಿಷಯಾದಲ್ಲಿ 100 ಕ್ಕೆ100 ಅಂಕ ಪಡೇದು ಸಾಧನೆ ಮಾಡಿರುತ್ತಾಳೆ.  
ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುರಯ್ಯಬೇಗಂ ಹಾದಿಮನಿ, ಶಿಕ್ಷಕರಾದ ಶ್ರೀ ಬಸವರಾಜ ಭೂತಿ, ಶ್ರೀ  ಹನುಮಂತ ಬಿಂಗಿ, ಶ್ರೀ ಜೇಟ್ಟೆಪ್ಪ ಪೂಜಾರಿ, ಶ್ರೀಮತಿ ದೀಪ ದೊಡ್ಡಮನಿ, ಶ್ರೀಮತಿ ಸೌಮ್ಯ ಕುಲಕರ್ಣಿ, ಶ್ರೀಮತಿ ಗೌರಿ ಶ್ರೀಮತಿ ಸ್ವಪ್ನಾ, ಹಾಗೂ ಪ್ರಥಮ ದರ್ಜೆಯ ಸಹಾಯಕರಾದ ಭಗವಂತರಾಯ ಬಿರಾದಾರ ಇವರು ಹರ್ಷವ್ಯಕ್ತ ಪಡಿಸಿದರು.

No comments:

Post a Comment

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...